❤ಜೀವನದ, ಜೀವದ ಕೆಲವೊಂದು ಬರಹಗಳು...,✍
ಹುಟ್ಟುನಾವು ಕೇಳದೇ ಸಿಗುವ ವರ(ಶಾಪ).
ಸಾವುನಾವು ಹೇಳದೇ ಹೋಗುವ ಜಾಗ.
ಬಾಲ್ಯಮೈಮರೆತು ಆಡುವ ಸ್ವರ್ಗ.
ಯೌವನಅರಿವಿದ್ದರೂ ಅರಿಯದ ಮಾಯೆ.
ಮುಪ್ಪುಕಡೆಯ ಆಟ.
ಸ್ನೇಹಶಾಶ್ವತವಾಗಿ ಉಳಿಯೋ ಬಂಧ.
ಪ್ರೀತಿಪ್ರಾಣಕ್ಕೆ ಹಿತವಾದ ಅನುಬಂಧ.
ಪ್ರೇಮತ್ಯಾಗಕ್ಕೆ ಸ್ಪೂರ್ತಿ.
ಕರುಣೆಕಾಣುವ ದೇವರು.
ಮಮತೆಕರುಳಿನ ಬಳ್ಳಿ.
ದ್ವೇಷಉರಿಯುವ ಕೊಳ್ಳಿ.
ತ್ಯಾಗದೀಪ.
ಉಸಿರುಮೌನದಲೆ ಜೊತೆಗಿರುವ ಗೆಳೆಯ.
ಹ್ರದಯಎಚ್ಚರಿಕೆ ಗಂಟೆ.
ಕಣ್ಣುಸ್ರಷ್ಟಿಯ ಕನ್ನಡಿ.
ಮಾತುಬೇಸರ ನೀಗುವ ವಿದ್ಯೆ.
ಮೌನಭಾಷೆಗೂ ನಿಲುಕದ ಭಾವ.
ಕಣ್ಣೀರುಅಸ್ತ್ರ.
ನೋವುಅಸಹಾಯಕತೆ.
ನಗುಔಷಧಿ.
ಹಣಅವಶ್ಯಕತೆ.
ಗುಣಆಸ್ತಿ.
ಕಲೆಜ್ಞಾನ.
ಧರ್ಮಬುನಾದಿ.
ಕರ್ಮಕಾಣದಾ ಕೈ ಆಟ.
ಕಾಯಕದೇಹ, ಮನಸಿಗೆ ಮಿತ್ರ.
ಸಂಸ್ಕೃತಿನೆಲೆ.
ಸಾಧನೆಜೀವಕ್ಕೆ ಜೀವನಕ್ಕೆ ಬೆಲೆ.