Showing posts with label ರಾಶಿ ಭವಿಷ್ಯ. Show all posts
Showing posts with label ರಾಶಿ ಭವಿಷ್ಯ. Show all posts

Friday, 10 July 2020

ಈ ಮಂತ್ರವನ್ನು 108 ಬಾರಿ ಪ್ರತಿದಿನ ಪಠಿಸಿದ್ರೆ ಮಾಟ ಮಂತ್ರ ವಾಮಾಚಾರಗಳಂತಹ ಕೆಟ್ಟ ಶಕ...

ಗಾಯತ್ರಿ ಮಂತ್ರ ಯಾಕೆ ಪಠಿಸಬೇಕು ಗೊತ್ತಾ..? ಈ ಮಂತ್ರದ ಅರ್ಥ ಮತ್ತು ಲಾಭಗಳು..! powe...

ಸ್ವಸ್ತಿಕ್ ರಚನೆ ವೇಳೆ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ..! swasthik sign

ನಕಾರಾತ್ಮಕ ಶಕ್ತಿಯನ್ನು ಹೆದರಿಸಿ ಓಡಿಸುತ್ತದೆ ಈ ಸಣ್ಣ ವಸ್ತು..! This little thin...

Friday, 3 July 2020

ಈ ರಾಶಿಯವರು ಬೇರೆಯವರಿಗಿಂತ ತುಂಬಾ ರಸಿಕರಂತೆ..! ನೀವು ಈ ರಾಶಿಯವರಾ..?

ಹೌದು ಮನುಷ್ಯನ ಕೆಲವೊಂದು ಭಾವನೆಗಳು ಹಾಗು ಇನ್ನಿತರ ಕೆಲವೊಂದು ವಿಚಾರಗಳಿಗೆ ಸಂಬಂಧಿಸಿದಂತೆ ರಾಶಿ ಗಳನ್ನೂ ನೋಡಿ ಅವ್ರ ಸ್ವಭಾವವನು ಹೇಳಾಗುತ್ತದೆ ಹಾಗೆಯೆ ರಸಿಕತೆ ವಿಚಾರದಲ್ಲೂ ಈ ರಾಶಿಯಲ್ಲಿರುವರು ಹೆಚ್ಚು ರಸಿಕರು ಎಂದು ಹೇಳಲಾಗುತ್ತದೆ ಹಾಗಾದ್ರೆ ಯಾವ ರಾಶಿ ಅಂತೀರಾ ಇಲ್ಲಿದೆ ನೋಡಿ.
ಕಣ್ಸನ್ನೆಯಿಂದ ಸೌಂಡ್ ಮಾಡಿದ್ದ ಪ್ರಿಯಾ ...
ವೃಷಭ ರಾಶಿಯ ಜನರು ಹೆಚ್ಚು ರಸಿಕರಾಗಿರುತ್ತಾರೆ. ಮಾದಕ ಸ್ಪರ್ಶ ಅವ್ರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿಮ್ಮ ಸಂಗಾತಿ ವೃಷಭ ರಾಶಿಯವರಾಗಿದ್ದರೆ ಅವರೊಂದಿಗೆ ತಾಳ್ಮೆಯಿಂದಿರಲು ಪ್ರಯತ್ನಿಸಿ.
ಬೆಂಗಳೂರಿನಲ್ಲಿ ಬಾ ಬಾರೋ ರಸಿಕ ...

ವೃಷಭ ರಾಶಿಯವರು ಹೆಚ್ಚಾಗಿ ಸಮಾನ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ತಾರೆ. ಬುದ್ಧಿ ಉಪಯೋಗಿಸಿ ಆರಾಮವಾಗಿ ಪ್ರತಿಕ್ರಿಯೆ ನೀಡುವ ಸಂಗಾತಿಗಳು ಈ ರಾಶಿಯವರಿಗೆ ಇಷ್ಟವಾಗ್ತಾರೆ. ವೃಷಭ ರಾಶಿಯವರು ಸಂಗಾತಿಗೆ ಹೆಚ್ಚು ಉಡುಗೊರೆ, ಅವರನ್ನ ಮೆಚ್ಚಿಸುವಂತಹ ಕೆಲಸ, ಹಾಗು ಹೊಗಳಿಕೆ ನೀಡಿ ಅವ್ರ ಮುಂದೆ ಪ್ರೀತಿಯನ್ನ ವ್ಯಕ್ತಪಡಿಸುತ್ತಾರೆ. ಸಾಕಷ್ಟು ಆಭರಣ, ವಸ್ತ್ರ, ಹೀಗೆ ದುಬಾರೈ ಬೆಲೆ ವಸ್ತುಗಳನ್ನ ನೀಡಿ ಅವರನ್ನ ಸಂತೋಷಪಡಿಸುತ್ತಾರೆ.

ಈ ರಾಶಿಯವರ ಪ್ರಚೋದನಾ ಬಿಂದು ಮುಖ ಮತ್ತು ಕುತ್ತಿಗೆಯ ಭಾಗದಲ್ಲಿರುತ್ತದೆ. ಸಂಗಾತಿ ಇದನ್ನು ಹೆಚ್ಚು ಸ್ಪರ್ಶಿಸಲಿ ಎಂದು ಅವರು ಬಯಸುತ್ತಾರೆ. ಇವರ ಸೆಕ್ಸ್ ಜೀವನ ಸುಖವಾಗಿರುತ್ತದೆ. ನಿಧಾನ ಸಂಭೋಗವನ್ನು ಇವ್ರು ಹೆಚ್ಚು ಇಷ್ಟಪಡ್ತಾರೆ.

27 ವರ್ಷಗಳ ನಂತರ ಈಗ ಶನಿದೇವನ ಕೃಪಾಕಟಾಕ್ಷದಿಂದ ಈ ನಾಲ್ಕು ರಾಶಿಗಳಿಗೆ ಅದೃಷ್ಟವೋ ಅದೃಷ್ಟ ನಿಮ್ಮದು ಪರೀಕ್ಷಿಸಿ.

ಜ್ಯೋತಿಷ್ಯಶಾಸ್ತ್ರದಲ್ಲಿನ ನವಗ್ರಹಗಳ ಪೈಕಿ ಶನಿಯೂ ಒಬ್ಬನು, ಶನಿ ಗ್ರಹದಲ್ಲಿ ಶನಿಯೂ ಸಶರೀರನಾಗಿದ್ದಾನೆ ಶನಿಯೂಶನಿವಾರದ ದೇವರು, ಭಾರತೀಯ ಭಾಷೆಗಳಲ್ಲಿ ಶನಿಯೂವಾರದ ಏಳನೇ ದಿನದ ದೇವರಾಗಿದ್ದಾನೆ, ಶನಿ ದೇವರು ಅಂದ್ರೆ ಭಾರತೀಯರಿಗೆ ವಿಶೇಷವಾದ ಭಕ್ತಿ ಮತ್ತುಜೊತೆಗೆ ಭಯವೂ ಕೂಡ ಇರುತ್ತದೆ, ಶನಿಯೂ ಎಲ್ಲರಿಗೂ ತೊಂದರೆ ಮಾಡುವ ದೇವರಲ್ಲ ಎಷ್ಟೋಜನಕ್ಕೆ ಅಷ್ಟಮ ಶನಿ ಕಾಟ ಇದ್ದರೂ ಅವರು ಮಾಮೂಲಿಯಾಗಿ ಬದುಕುತ್ತಾ ಇರುತ್ತಾರೆ.
ಶನಿ ದೇವರ ಗ್ರಹ ಬದಲಾವಣೆ ಈ ರಾಶಿಗಳಿಗೆ ...
ಇದಕ್ಕೆ ಅವರೂ ಮಾಡುವ ಪಾಪ ಪುಣ್ಯ, ಕರ್ಮದಆಧಾರದ ಮೇಲೆ ಶನಿ ದೇವರು ಶಿಕ್ಷೆ ವಿಧಿಸುತ್ತಾರೆ, ಹೀಗೆ 51 ವರ್ಷಗಳ ಬಳಿಕ ಮತ್ತೇ ಶನೇಶ್ವರನಿಂದ ಈ ನಾಲ್ಕು ರಾಶಿಗಳಿಗೆಅದೃಷ್ಟ ಒಲಿದು ಬರಲಿದೆ ಎಂದು ರಾಶಿ ಶಾಸ್ತ್ರ ಹೇಳುತ್ತಿದೆ, ಈ ನಾಲ್ಕು ರಾಶಿಗಳಿಗೆ ಎಲ್ಲಿಲ್ಲದ ಶುಭ ಕಾರಕಗಳು ಒದಗಲಿದೆ.
ಅದೃಷ್ಟ ತರುವ ವಸ್ತುಗಳು ಈ 7 ವಸ್ತುಗಳನ್ನು ...
ಕುಂಭ ರಾಶಿ ಮತ್ತು ಮಿಥುನ ರಾಶಿ: ಈ ರಾಶಿಯವರಿಗೆ ಮುಂಬರುವ ದಿನಗಳು ಸುಖಕರ ಆಗಲಿದೆ, ಸ್ವಂತ ಉದ್ಯೋಗ ಮತ್ತುವ್ಯಾಪಾರ ಮಾಡುತ್ತಿರುವ ವ್ಯಕ್ತಿಗಳಿಗೆ ಎಲ್ಲಿಲ್ಲ ಹಣ ಸಂಚಾರವಾಗಲಿದೆ, ನೀವು ಧನತ್ಮಕವಾಗಿರಿ ಮತ್ತು ವ್ಯಾಪಾರದಲ್ಲಿ ಹೊಸ ಪ್ರಯತ್ನ ಮಾಡಿ, ಯಾರನ್ನಾದರೂ ಇಷ್ಟ ಪಟ್ಟಿದ್ದರೆ ನಿಮ್ಮ ಭಾವನೆಗಳನ್ನು ಅವರೊಂದಿಗೆಹಂಚಿಕೊಳ್ಳಿ, ಮದುವೆ ಆದವರಿಗೆ ಸಂತಾನ ಭಾಗ್ಯದ ಫಲವಿದೆ, ಜನರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ, ಶನಿವಾರದಂದು ಸಮಯ ಮಾಡಿಕೊಂಡು ಶನೇಶ್ವರನ ಮಂದಿರಕ್ಕೆ ಭೇಟಿ ನೀಡಿ ಎಳ್ಳಿನ ಹಚ್ಚುವುದರ ಮೂಲಕ ಶನೇಶ್ವರನ ಕೃಪೆಗೆ ಪಾತ್ರರಾಗಿ.
2020 ರಲ್ಲಿ ಈ ರಾಶಿಯವರನ್ನು ಕಾಡಲಿದ್ದಾನೆ ...
ಮೀನ ರಾಶಿ ಮತ್ತು ಮೇಷ ರಾಶಿ : ಈ ರಾಶಿಯವರಿಗೆ ಎಲ್ಲಿಲ್ಲದ ಲಾಭವನ್ನು ಈ ಭಾರಿ ಪಡೆಯಲಿದ್ದಾರೆ, ಈ ತಿಂಗಳ ಅಂತ್ಯದೊಳಗೆ ಈ ರಾಶಿಯ ವ್ಯಕ್ತಿಗಳಿಗೆಸರ್ಕಾರಿ ಕೆಲಸದ ಯೋಗವಿದೆ, ಪ್ರೇಮ ಸಂಬಂಧಗಳು ಗಟ್ಟಿಯಾಗಲಿದೆ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಮತ್ತು ನೀವು ಪಟ್ಟ ಪರಿಶ್ರಮದ ಫಲವಾಗಿ ಎಲ್ಲಾಕೆಲಸಗಳು ಸುಸೂತ್ರವಾಗಿ ಸಾಗಲಿವೆ.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...