Thursday, 2 July 2020

ಒಡವೆ ಖರೀದಿದಾರರಿಗೆ ಬಂಪರ್‌ ನ್ಯೂಸ್ : ಚಿನ್ನ 575 ರೂ. - ಬೆಳ್ಳಿ ಬರೋಬರಿ 1075 ರೂಪಾಯಿ ಕಡಿಮೆಯಾಗಿದೆ.!

ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. ದೇಶದ ಜನಿವಾರ ಪೇಟೆಗಳಲ್ಲಿ 10 ಗ್ರಾಂ ಚಿನ್ನದ ದರ 575 ರೂ., ಬೆಳ್ಳಿ ಕೆಜಿಗೆ 1075 ರೂಪಾಯಿ ಕಡಿಮೆಯಾಗಿದೆ.
ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 488 ರೂಪಾಯಿ ಕಡಿಮೆಯಾಗಿ 49,135 ರೂ.ಗೆ ಮಾರಾಟವಾಗಿದೆ. ಬೆಳ್ಳಿ ಬೆಲೆ ಕೆಜಿಗೆ 1168 ರೂಪಾಯಿ ಕಡಿಮೆಯಾಗಿದ್ದು 50,326 ರೂ.ಗೆ ಮಾರಾಟವಾಗಿದೆ.
ಅದೇ ರೀತಿ ಮುಂಬೈ ಚಿನಿವಾರ ಪೇಟೆಯಲ್ಲಿ ಚಿನ್ನ ದರ 575 ರೂ. ಕಡಿಮೆಯಾಗಿ 48,115 ರೂ.ಗೆ ಮಾರಾಟವಾಗಿದ್ದು, ಬೆಳ್ಳಿ ಬೆಲೆ ಕೆಜಿಗೆ 1075 ರೂ. ಇಳಿಕೆಯಾಗಿ 48,580 ರೂಪಾಯಿಗೆ ಮಾರಾಟವಾಗಿದೆ.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...