ನಾಚಿಕೆ ಬಿಟ್ಟು ಈ 3 ಕೆಲಸಗಳನ್ನು ಮಾಡಿ ಇಲ್ಲದಿದ್ದರೆ ಈ ಕಲಿಯುಗದಲ್ಲಿ ಬದುಕುವುದು ಕಷ್ಟ.ಸ್ನೇಹಿತರೆ ನಾವು ಸಾಧಾರಣವಾಗಿ ಕೆಲವೊಬ್ಬರ ನ್ನು ನೋಡಿದಾಗ ಅವರಿಗಿರುವ ಅಭ್ಯಾಸಗಳಿಂದ ಅವರಿಗೆ ನಾಚಿಕೆ ಇಲ್ಲದವರು ಎಂದು ಹೇಳುತ್ತ ಬಂದಿದ್ದೇವೆ ಆದರೆ ಆಚಾರ್ಯ ಚಾಣಕ್ಯನ ಕೂಡ ಕೆಲವು ವಿಷಯಗಳಲ್ಲಿ ನಾಚಿಕೆ ಇದ್ದಾಗ ನಾಚಿಗೆ ಇಲ್ಲದವರು ಎಂದು ಹೇಳದೆ ಅವರನ್ನು ಒಳ್ಳೆಯ ವ್ಯಕ್ತಿಗಳು ಹೇಳುತ್ತಾರೆ ಚಾಣಕ್ಯ ಏಕೆಂದರೆ ಕೆಲ ವಿಷಯಗಳಲ್ಲಿ ನಾಚಿಕೆ ಇಲ್ಲದ ವ್ಯಕ್ತಿಗಳೇ ಜೀವನದಲ್ಲಿ ಒಳ್ಳೆ ಕೆಲಸ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ ಹಾಗೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ನಾಚಿಕೆ ಪಡುವವರು ನಾಚಿಕೆಯಿಂದ ಕೆಲವು ಕೆಲಸಗಳನ್ನು ಚುರುಕಾಗಿ ಮಾಡುವುದಿಲ್ಲ ಆದರೆ ಆಚಾರ್ಯ ಚಾಣಕ್ಯ ಕೂಡ ಈ ಮೂರು ವಿಷಯಗಳಲ್ಲಿ ನಾಚಿಕೆ ಬೀಳದೆ ಇವರು ಎಲ್ಲರಿಗಿಂತ ಹೆಚ್ಚಿಗೆ ಸುಖವನ್ನು ಪಡೆಯುತ್ತಾರೆ ಎಂದು ಹೇಳುತ್ತಿದ್ದಾರೆ ಮತ್ತೆ ಆ ಮೂರು ವಿಷಯಗಳು ಯಾವುವು ಎಂಬುದನ್ನು ಈ ವಿಷಯದಲ್ಲಿ ನಾವು ತಿಳಿದುಕೊಳ್ಳೋಣ.
ಮೊದಲನೇದಾಗಿ ಯಾರಾದರೂ ಊಟ ಮಾಡುವಾಗ ನಾಚಿಕೆ ಅನ್ನು ಪಡೆಯುತ್ತಾರೆ ಅವರು ಜೀವನದಲ್ಲಿ ಸುಖವನ್ನು ಪಡೆಯುವುದು ಇಲ್ಲವಂತೆ ಏಕೆಂದರೆ ಊಟ ಮಾಡುವ ಜಾಗದಲ್ಲಿ ನಾಚಿಕೆ ಬೀಳುವ ವ್ಯಕ್ತಿ ಹೊಟ್ಟೆ ತುಂಬದೇ ಹಸಿವಿನಿಂದ ತೊಂದರೆ ಬಿಡುತ್ತಾನೆ ಹೋದಾಗ ಹಸಿವಿನಿಂದ ತೊಂದರೆ ಬಿಡುತ್ತಾನೆ ಯಾರ ಮನೆಗಾದರೂ ಊಟಕ್ಕೆ ಹೋದಾಗ ನಾಚಿಕೆ ಬೀಳಬೇಡಿ ಹೊಟ್ಟೆ ತುಂಬಾ ಊಟ ಮಾಡಿ ನಾಚಿಕೆಯಿಂದ ಊಟವನ್ನು ಸರಿಯಾಗಿ ಮಾಡಲಿಲ್ಲ ಎಂದರೆ ಅನ್ನ ಪ್ರ ಬ್ರಹ್ಮ ಸ್ವರೂಪ ಆಗುವುದರಿಂದ ಬ್ರಹ್ಮನಿಗೆ ಅವಮಾನ ಮಾಡಿದಂತಾಗುತ್ತದೆ ಅದರಿಂದ ನಾವು ಊಟ ಮಾಡುವ ಜಾಗದಲ್ಲಿ ನಾಚಿಕೆಯನ್ನು ಬಿಡಬೇಕು.
ಇನ್ನು ಎರಡನೆಯದಾಗಿ ಯಾವ ವ್ಯಕ್ತಿಯಾದರೂ ಕೂಡ ವಿಷಯ ತಿಳಿದುಕೊಳ್ಳುವಾಗ ಅಥವಾ ಓದು ಕೊಳ್ಳುವಾಗ ಸಂಕೋಚವನ್ನು ಬೀಳಬಾರದು ಅಂತಹ ವ್ಯಕ್ತಿ ಯಾವತ್ತಿಗೂ ಜ್ಞಾನವನ್ನು ಪಡೆಯುವುದಿಲ್ಲ ವಂತೆ ಹೊಸ ವಿಷಯಗಳಿಗೆ ಸಂಬಂಧಿಸಿದಂತೆ ನಾಚಿಕೆ ಇಲ್ಲದ ವರೆ ಕಲಿಯುತ್ತಾರೆ ನಾಚಿಕೆ ಇರುವವರು ಅವರ ಗುರುವಿನ ಹತ್ತಿರ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ತಿಳಿದುಕೊಳ್ಳುವುದಿಲ್ಲ ವಂತೆ.
ಹೀಗೆ ನಾಚಿಕೆ ಯಿಂದ ಪ್ರಶ್ನೆಯನ್ನು ಕೇಳದಿದ್ದರೆ ಜೀವನದಲ್ಲಿ ಯಶಸ್ಸು ಕಾಣುವುದಿಲ್ಲ ನೀವು ಗುರುವಿನ ಹತ್ತಿರ ಅಥವಾ ಸ್ನೇಹಿತನ ಹತ್ತಿರ ಶಿಕ್ಷಣವನ್ನು ಪಡೆಯುವಾಗ ಅಥವಾ ಓದು ಕೊಳ್ಳುವಾಗ ನಾಚಿಕೆ ಬೀಳಬೇಡಿ. ಇನ್ನು ಮೂರನೇದಾಗಿ ದುಡ್ಡು ಸಂಬಂಧಿಸಿದಂತೆ ವಿಷಯಗಳಲ್ಲಿ ಯಾರಾದರೂ ನಾಚಿಕೆ ಪಟ್ಟರೆ ಈ ವಿಷಯದಲ್ಲಿ ಶ್ರೀಮಂತರು ಆಗುವುದಿಲ್ಲವಂತೆ
ಯಾವ ವ್ಯಕ್ತಿಯಾದರೂ ಸರಿ ವ್ಯಾಪಾರ ಮಾಡುವಾಗ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಾಚಿಕೆ ಬೀಳುತ್ತಾರೆ ಅವರು ಯಾವತ್ತಿಗೂ ಹಣವನ್ನು ಸಂಪಾದನೆ ಮಾಡುವುದಿಲ್ಲ ಉದಾಹರಣೆಗೆ ನಿಮ್ಮ ಹತ್ತಿರ ಯಾರಾದರೂ ಹಣ ತೆಗೆದುಕೊಂಡು ಕೊಡದಿದ್ದರೆ ನಾಚಿಕೆಯಿಂದ ಕೇಳದೆ ಇರಬಾರದುದು ಇದರಿಂದ ನೀವು ಸಮಸ್ಯೆಗಳಿಗೆ ಬೀಳುವ ಅವಕಾಶ ಇರುತ್ತದೆ ಅದರಿಂದ ಹಣದ ವಿಷಯದಲ್ಲಿ ನಾಚಿಕೆಯನ್ನು ಯಾವತ್ತು ಪಡಬೇಡಿ ಸ್ನೇಹಿತರೆ ಆಚಾರ್ಯ ಚಾಣಕ್ಯನು ನಾಚಿಕೆ ಬಗ್ಗೆ ಹೇಳಿದ ಈ ವಿಷಯ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಿಳಿಸಿ ಮತ್ತು ಶೇರ್ ಮಾಡಲು ಮರೆಯದಿರಿ ಧನ್ಯವಾದಗಳು.
Featured post
ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
ಬೇಂದ್ರೆಯವರ ಆಯ್ದ ಭಾವಗೀತೆಗಳು ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene ಯಾಕೋ ಕಾಣೆ ರುದ್ರ ವೀಣೆ ಮಿಡಿಯುತಿರುವುದು ಜೀವದಾಣೆಯಂತೆ ತಾನೆ ನುಡಿಯುತಿರುವುದ...
-
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳ...