Monday, 12 February 2018

Kannada gk

* 'ದಕ್ಷಿಣ ಭಾರತದ ಚಕ್ರವರ್ತಿ' ಎಂದು ಬಿರುದು ಹೊಂದಿದವರು ಯಾರು?

Ans: ಲಕ್ಷ್ಮಣ ದಂಡೇಶ.

* 1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ ರಾಷ್ಟ್ರಪತಿ ಯಾರಾಗಿದ್ದರು?

Ans: ಫಕ್ರುದ್ದೀನ್ ಅಲಿ ಅಹ್ಮದ್

* ಚೀನಾದ ಯಾತ್ರಿಕ ಹ್ಯೂಯೆನತ್ಸಾಂಗ್ ನ ಇನ್ನೊಂದು ಹೆಸರೇನು?
ಉತ್ತರ :- ಯುವಾನ್ ಚ್ವಾಂಗ್.

* ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?

Ans: ಫಾರ್ಮಲ್ಡಿಹೈಡ

* ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾದ ವರ್ಷ ಯಾವುದು?

Ans: 1924

* ಭಾರತಕ್ಕಾಗಿ ಮಾಡಿ" (MAKE FOR INDIA)ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು?

Ans: ರಘುರಾಮ್ ರಾಜನ್.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...