Monday, 12 February 2018

Kannada gk

೧. ೨೦೧೪ ರಲ್ಲಿ ನಡೆಯುವ ಭಾರತದ ಸಾರ್ವತ್ರಿಕ ಚುನಾವಣೆ ಎಷ್ಟನೆಯ ಸಾರ್ವತ್ರಿಕ ಚುನಾವಣೆಯಾಗಿದೆ ?

೨. ಬಿಹಾರದ ಯಾವ ನದಿಯನ್ನು ಕಣ್ಣೀರಿನ ನದಿ ಎಂದು ಕರೆಯುತ್ತಾರೆ?

೩. ಭಾರತೀಯ ಜೇನು ಸಂಶೋಧನಾ ಸಂಸ್ಥೆ ಎಲ್ಲಿದೆ?

೪. ೨೦೧೪ರಲ್ಲಿ ನಡೆದ ಏಷ್ಯಾ ಕಫ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ವಹಿಸಿದ ದೇಶ ಯಾವುದು?

೫. ಜನವರಿ ೩೦ ೨೦೧೩ ರಂದು ಗುಜಾರಾತ್ ಕೆನ್ಸವಿಲ್ ಜಾಲೆಂಜ್ ಗಾಲ್ಫ್ ಟೂರ್ನಿಯ ರಾಯಭಾರಿಯಾದ ಕ್ರಿಕೆಟಿಗ ಯಾರು?

೬. ಓಡಿಸಾ ರಾಜ್ಯದ ಆಡಳಿತ ಭಾಷೆ ಯಾವುದು?

೭. ೨೦೧೩ರ ಹುಲಿ ಗಣತಿ ಪ್ರಕಾರ ನಮ್ಮ ದೇಶದಲ್ಲಿ ಎಷ್ಟು ಹುಲಿಗಳಿವೆ?

೮. ಗೋಪಿನಾಥ್ ಬರ್ಡೋಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?

೯. ಮೈ ಕಂಟ್ರಿ ಮೈ ಲೈಫ್ ಇದು ಯಾರ ಆತ್ಮ ಕಥನವಾಗಿದೆ?

೧೦. ಭಾರತದ ಮೊದಲ ಸಿಖ್ ರಾಷ್ಟ್ರಪತಿ ಯಾರು?

ಉತ್ತರಗಳು

೧. ೧೬ನೇಯ

೨. ಕೋಸಿನದಿ

೩. ಪುಣೆ (ಮಹಾರಾಷ್ಟ್ರ)

೪. ಬಾಂಗ್ಲಾ

೫. ಸಚಿನ್ ತೆಂಡೂಲ್ಕರ್

೬. ಒರಿಯಾ

೭. ೧೭೦೦

೮. ಗುವಾಹತಿ

೯. ಎಲ್. ಕೆ. ಆಡ್ವಾಣಿ

೧೦. ಗ್ಯಾನಿ ಜೆಲ್ ಸಿಂಗ್

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...