ಭಾರತದ ರಾಷ್ಟ್ರೀಯ ಭಾಷೆಗಳು
ಅ.ನಂ
|
ಭಾಷೆಗಳು
|
ರಾಜ್ಯ
|
1.
|
ಅಸ್ಸಾಮಿ
|
ಅಸ್ಸಾಂ
|
2.
|
ಬೋಡೋ
|
ಜಾರ್ಖಂಡ
|
3.
|
ಬೆಂಗಾಲಿ
|
ಪಶ್ಚಿಮ ಬಂಗಾಳ
|
4.
|
ಡೋಗ್ರಿ
|
ಜಮ್ಮು ಮತ್ತು ಕಾಶ್ಮಿರ
|
5.
|
ಗುಜರಾತಿ
|
ಗುಜರಾತ, ದಮನ್ ಮತ್ತು ದಿಯು
|
6.
|
ಹಿಂದಿ
|
ಬಿಹಾರ, ಹರ್ಯಾಣಾ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಚಂಡೀಗಡ, ರಾಜಸ್ತಾನ, ಉತ್ತರಪ್ರದೇಶ, ದೆಹಲಿ
|
7.
|
ಕನ್ನಡ
|
ಕರ್ನಾಟಕ
|
8.
|
ಕಾಶ್ಮೀರಿ
|
ಜಮ್ಮು ಮತ್ತು ಕಾಶ್ಮಿರ
|
9.
|
ಕೊಂಕಣಿ
|
ಗೋವಾ
|
10.
|
ಮೈಥಿಲಿ
|
ಬಿಹಾರ
|
11.
|
ಮಲೆಯಾಳಂ
|
ಕೇರಳ, ಲಕ್ಷದ್ವೀಪ
|
12.
|
ಮಣಿಪುರಿ
|
ಮಣಿಪುರ, ತ್ರಿಪುರಾ
|
13.
|
ಮರಾಠಿ
|
ಮಹಾರಾಷ್ಟ್ರ
|
14.
|
ನೇಪಾಳಿ
|
ಸಿಕ್ಕಿಮ್
|
15.
|
ಒರಿಯಾ
|
ಒರಿಸ್ಸಾ
|
16.
|
ಪಂಜಾಬಿ
|
ಪಂಜಾಬ್, ಚಂಡೀಗಢ
|
17.
|
ಸಂಸ್ಕೃತ
|
ವ್ಯಾಪಕವಾಗಿ ಮಾತನಾಡುವ ಭಾಷೆ
|
18.
|
ಸಂತಾಲಿ
|
ಜಾರ್ಖಂಡ
|
19.
|
ಸಿಂಧಿ
|
ವ್ಯಾಪಕವಾಗಿ ಮಾತನಾಡುವ ಭಾಷೆ
|
20.
|
ತಮಿಳು
|
ತಮಿಳುನಾಡು, ಪಾಂಡಿಚೇರಿ
|
21.
|
ತೆಲಗು
|
ಆಂಧ್ರಪ್ರದೇಶ
|
22.
|
ಉರ್ದು
|
ಆಂಧ್ರಪ್ರದೇಶ, ಕಾಶ್ಮೀರ, ಉತ್ತರಪ್ರದೇಶ
|