ಮದುವೆ ಎಂಬುದು ಎರಡು ಆತ್ಮಗಳ ನಡುವೆ ಹಾಕುವಂತಹ ಒಂದು ಬ್ರಹ್ಮಗಂಟು ಈ ಮದುವೆ ಎಂಬ ವಿಚಾರದಲ್ಲಿ ಯಾರೋ ಒಬ್ಬರು ನಿರ್ಧಾರಗಳನ್ನು ತೆಗೆದುಕೊಂಡರೆ ಅದು ಸಮಂಜಸವಲ್ಲ ಯಾಕೆ ಅಂದರೆ ಆ ಎರಡು ಆತ್ಮಗಳು ಕೂಡಿ ಬಾಳುವುದೇ ಜೀವನ ಆದ ಕಾರಣದಿಂದಾಗಿ ಈ ಜೀವನದ ಮುನ್ನುಡಿಯೇ ಮದುವೆಯಾದ ಕಾರಣದಿಂದಾಗಿ, ಆ ಎರಡು ಆತ್ಮಗಳು ಒಬ್ಬರನ್ನೊಬ್ಬರು ಒಪ್ಪಿ ಮದುವೆಯಾದರೆ ಮುಂದಿನ ಜೀವನ ನೆಮ್ಮದಿಯಿಂದ ಸಾಗುತ್ತದೆ ಇಲ್ಲವಾದಲ್ಲಿ ಆ ಜೀವನ ನರಕಕ್ಕಿಂತ ಕೆಳಗಿರುತ್ತದೆ.
ಹಾಗಾದರೆ ಮದುವೆ ಎಂಬುದು ಎರಡು ಆತ್ಮಗಳ ನಡುವೆ ಹಾಕುವಂತಹ ಬ್ರಹ್ಮಗಂಟು ಅಂದರೆ ಈ ಮದುವೆಯ ವಿಚಾರದಲ್ಲಿ ಇನ್ನೂ ಯಾವೆಲ್ಲ ಅಂಶಗಳ ಪರಿಗಣನೆ ಅವಶ್ಯಕವಾಗಿರುತ್ತದೆ ಎಂಬುದರ ಹಬ್ಬಕ್ಕೆ ನಾವು ನಿಮಗೆ ತಿಳಿಸಿಕೊಡುತ್ತವೆ ಹೌದು ಸ್ನೇಹಿತರ ಇಂದಿನ ಮಾಹಿತಿಯಲ್ಲಿ ನಾವು ತಿಳಿಯೋಣ ಮದುವೆಯಾಗ ಬೇಕೆಂದರೆ ಗಂಡು ಮತ್ತು ಹೆಣ್ಣಿಗೆ ಎಷ್ಟು ವಯಸ್ಸಿನ ಅಂತರವಿರಬೇಕು ಹಾಗೂ ಯಾವ ವಯಸ್ಸಿನ ಅಂತರವಿದ್ದರೆ ಉತ್ತಮ ಅನ್ನೋದನ್ನು ತಿಳಿಯೋಣ ಬನ್ನಿ. ಈ ಮಾಹಿತಿ ನಿಮಗೆ ಉಪಯುಕ್ತ ಅನ್ನಿಸಿದಲ್ಲಿ ತಪ್ಪದೇ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.
ಹೌದು ಒಂದು ಮದುವೆ ಅಂದರೆ ಮದುವೆಯಾಗುವಂತಹ ಹೆಣ್ಣು ಗಂಡಿನ ನಡುವೆ ವಯಸ್ಸಿನ ಅಂತರವಿರಬೇಕು ಯಾಕೆ ಅಂತ ಹೇಳ್ತೀನಿ ಕೇಳಿ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರು ಲವ್ ಮ್ಯಾರೆಜನ್ನೆ ಇಷ್ಟಪಡುತ್ತಾರೆ, ಕೆಲವರು ತಮ್ಮ ಕ್ಲಾಸ್ಮೇಟ್ ಅನ್ನ ಇಷ್ಟಪಟ್ಟು ಪ್ರೀತಿಸುವವರು ಇದ್ದಾರೆ ಈ ರೀತಿ ಕ್ಲಾಸ್ ಮೇಟ್ ಅನ್ನ ಇಷ್ಟಪಟ್ಟಾಗ ಅವರಿಬ್ಬರ ನಡುವೆ ವಯಸ್ಸಿನ ಅಂತರವೇ ಇರುವುದಿಲ್ಲ ಆಗ ಅವರ ನಡುವೆ ಕೆಲವೊಂದು ವಿಚಾರಗಳಿಗೆ ಅಸಮಾಧಾನ ವ್ಯಕ್ತವಾಗಬಹುದು ಅವರ ಮುಂದಿನ ಜೀವನದಲ್ಲಿ.
ಒಂದು ಗಂಡಿಗೆ ಮತ್ತು ಹೆಣ್ಣಿಗೆ ಅವರಿಬ್ಬರ ನಡುವೆ ಕನಿಷ್ಠ ಪಕ್ಷ ಎರಡು ವರ್ಷಗಳಾದರೂ ವಯಸ್ಸಿನ ಅಂತರವಿರಬೇಕು ಯಾಕೆ ಅಂದರೆ ಹೆಣ್ಣು ಗಂಡಿಗಿಂತ ಎರಡು ವರ್ಷ ಮುಂಚೆಯೇ ಪ್ರಬುದ್ಧತೆಯನ್ನು ಹೊಂದುತ್ತಾಳೆ, ಆದರೆ ಗಂಡು ಒಂದೆರಡು ವರ್ಷ ನಿಧಾನವಾಗಿ ಪ್ರಬುದ್ಧತೆಯನ್ನು ಹೊಂದುವ ಕಾರಣದಿಂದಾಗಿ ಮದುವೆಯಾಗುವಂತಹ ಹೆಣ್ಣು ಗಂಡಿನ ನಡುವೆ ಎರಡು ವರ್ಷಗಳ ಅಂತರವಿದ್ದರೆ ಅವರಿಬ್ಬರ ನಡುವೆ ಉತ್ತಮವಾದ ಸಂಬಂಧವೂ ಬೆಳೆಯುತ್ತದೆ. ಇಲ್ಲವಾದಲ್ಲಿ ಅಸಮಾಧಾನವೇ ಹೆಚ್ಚಾಗಿರುವುದರಿಂದ ಅವರ ಜೀವನದಲ್ಲಿ ಕೆಲವೊಂದು ವಿಚಾರಗಳಿಗೆ ಏರಿಳಿತದ ಜೊತೆಗೆ ಅಸಮಾಧಾನ ಕೂಡ ಹೆಚ್ಚಾಗಿರುತ್ತದೆ.
ಈ ವಿಚಾರದ ಮೇಲೆ ಕೆಲವೊಂದು ಸಂಶೋಧನೆಗಳು ಕೂಡ ನಡೆದಿದ್ದು ಇದನ್ನು ತಜ್ಞರು ಕೂಡ ಹೇಳಿದ್ದಾರೆ, ಹಾಗೂ ಅವರ ಪ್ರಕಾರ ಒಂದಿಷ್ಟು ಮಾಹಿತಿಯನ್ನು ಕೂಡ ನೀಡಿದ್ದಾರೆ ಅದೇನು ಅಂತ ತಿಳಿಯುವುದಕ್ಕಾಗಿ ಕೆಳಗೆ ನೀಡಲಾಗಿರುವ ವಿಡಿಯೋವನ್ನು ತಪ್ಪದೇ ವೀಕ್ಷಿಸಿ. ಈ ಮಾಹಿತಿಯನ್ನು ತಿಳಿದ ನಂತರ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಶುಭ ದಿನ ಧನ್ಯವಾದ.
Featured post
ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...
-
ಬೇಂದ್ರೆಯವರ ಆಯ್ದ ಭಾವಗೀತೆಗಳು ಯಾಕೋ ಕಾಣೆ ರುದ್ರ ವೀಣೆ / Yaako kaane Rudraveene ಯಾಕೋ ಕಾಣೆ ರುದ್ರ ವೀಣೆ ಮಿಡಿಯುತಿರುವುದು ಜೀವದಾಣೆಯಂತೆ ತಾನೆ ನುಡಿಯುತಿರುವುದ...
-
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳ...