Thursday, 2 April 2020

ಇವರಿಗೆ ಸಿಗುತ್ತಾರಂತೆ ಅತೀ ಕೋಪಿಷ್ಟ ಪತ್ನಿಯರು, ಇವರ ಸಂಸಾರ ಹೇಗಿರುತ್ತೆ ಗೊತ್ತಾ.?

ಪತಿ ಪತ್ನಿಯರಲ್ಲಿ ಎಷ್ಟೇ ಹೊಂದಾಣಿಕೆ ಇದ್ದರೇನು ಜಗಳ ಎನ್ನುವುದು ಇಲ್ಲದಿದ್ದರೆ ಅದು ಒಂದು ಸುಖಿ ಕುಟುಂಬವೇ ಅಲ್ಲಾ ಎನ್ನಬಹುದು, ಮದುವೆಯಾದ ಪ್ರತಿಯೊಬ್ಬರೂ ಖುಷಿಯಿಂದ ಇರುತ್ತಾರೆ ಎಂದು ಹೇಳುವುದು ಕಷ್ಟ. ಹೌದು ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆಯಿದೆ, ಅದರಂತೆ ಸಮರಸದ ದಾಂಪತ್ಯಕ್ಕೆ ಜಗಳವೂ ಕೂಡ ಅಗತ್ಯ, ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಈ ಜಗಳದಲ್ಲಿ ಪ್ರೀತಿ ಜಯಗಳಿಸಬೇಕೆ ಹೊರತು ವೈಮನಸ್ಸುಗಳಲ್ಲ.

ಗಂಡ ಹೆಂಡತಿ ಜಗಳಕ್ಕೆ ಶಾಶ್ವತ ಪರಿಹಾರ ...



ಪ್ರತಿಯೊಬ್ಬ ಗಂಡ ಮತ್ತು ಹೆಂಡತಿ ನಡುವೆ ಯಾವುದಾದರೂ ಒಂದು ವಿಷಯಕ್ಕೆ ಜಗಳ ಇದ್ದೆ ಇರುತ್ತದೆ, ಆದರೆ ಒಂದು ಸಮೀಕ್ಷೆಯ ಪ್ರಕಾರ ಜೀವನದಲ್ಲಿ ಯಾವ ಹೆಸರಿನವರಿಗೆ ಯಾವ ರೀತಿಯ ಹೆಂಡತಿ ಸಿಗುತ್ತಾಳೆ ಎನ್ನುವ ಬಗ್ಗೆ ಉಲ್ಲೇಖವಿದೆ ಮತ್ತು ಈ ಸಮೀಕ್ಷೆಯ ಪ್ರಕಾರ ಈ ಅಕ್ಷರದ ಹೆಸರುಗಳಿಗೆ ಸಿಗುವ ಪತ್ನಿಯರು ಸಾಕಷ್ಟು ಕೋಪ ಹೊಂದಿರುತ್ತಾರಂತೆ. ಹಾಗಾದರೆ ಯಾವ ಹೆಸರಿನ ಅಕ್ಷರದಿಂದ ಆರಂಭವಾಗುವ ಗಂಡಂದರಿಗೆ ಕೋಪಿಷ್ಟ ಹೆಂಡತಿ ಸಿಗುತ್ತಾಳೆ ಮತ್ತು ಅವರ ನಡುವೆ ಯಾವಾಗಲೂ ಜಗಳವಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಗಂಡ ಹೆಂಡಿರ ಜಗಳ: Latest ಗಂಡ ಹೆಂಡಿರ ಜಗಳ News ...ಆರ್ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ ಸಿಗುವ ಪತ್ನಿ ಬಹಳ ಬುದ್ಧಿವಂತೆ ಹಾಗೂ ಕೋಪದ ಗುಣ ಹೊಂದಿರುತ್ತಾರೆ, ಪತಿಯನ್ನು ಹೇಗೆ ಆಡಿಸಬೇಕು ಹಾಗೂ ತನ್ನ ಆಸೆಗಳನ್ನು ಹೇಗೆ ಪೂರೈಸಿಕೊಳ್ಳಬೇಕು ಎನ್ನುವದನ್ನು ಅರಿತಿರುತ್ತಾರೆ ಈ ಹೆಸರಿನ ಮಹಿಳೆಯರು. ಇನ್ನು ಈ ಹೆಸರಿನ ಮಹಿಳೆಯರು ತನ್ನ ಪತಿಯನ್ನ ಇತರರಿಂದ ಮೂರೂ ಪಟ್ಟು ಜಾಸ್ತಿ ಅನ್ನುವಷ್ಟು ಇಷ್ಟಪಡುತ್ತಾರೆ.ಎರಡನೆಯದಾಗಿ ವೈ ಅಕ್ಷರದವರ ಹೆಂಡತಿ ಸಾಮಾನ್ಯವಾಗಿ ಶಾಂತ ಸ್ವಭಾವದವರು ಆದರೆ ಇವರ ಕೋಪ ಒಳ್ಳೆಯದಲ್ಲ, ಕೋಪ ಬಂದಾಗ ಇವರನ್ನು ಯಾರು ಕೂಡ ಸಮಾಧಾನ ಪಡಿಸಲು ಸಾಧ್ಯವಿಲ್ಲ ಮತ್ತು ಇವರು ತನ್ನಷ್ಟಕ್ಕೆ ತಾನೇ ಸುಮ್ಮನಾಗುತ್ತಾರೆ. ತನ್ಮ ತಪ್ಪಿನಿಂದ ಜಗಳವಾಗಿದ್ದರೆ ಅದನ್ನು ಒಪ್ಪಿಕೊಂಡು ಸುಮ್ಮನೇ ಇದ್ದುಬಿಡುತ್ತಾರೆ ಇವರು.


ಮೂರನೆಯದಾಗಿ ಕೆ ಹೆಸರಿನ ವ್ಯಕ್ತಿಗಳ ಮಡದಿ ಗಂಡನನ್ನು ನಿಭಾಯಿಸುವ ಎಲ್ಲಾ ಗುಣಗಳನ್ನು ಹೊಂದಿರುತ್ತಾರೆ ಮತ್ತು ಸಂಸಾರದಲ್ಲಿ ಬಂದ ಕಷ್ಟಗಳನ್ನು ಸರಿಪಡಿಸಲು ಇವರು ಯಾರ ಮಾತನ್ನು ಸಹ ಕೇಳಲ್ಲ, ಬದಲಿಗೆ ಕುಳಿತು ಮಾತನಾಡಿ ಎಲ್ಲವನ್ನು ಬಗೆಹರಿಸಿಕೊಳ್ಳುತ್ತಾರೆ. ತನ್ನ ಗಂಡನ ಮನಸ್ಸನ ಅರ್ಥ ಮಾಡಿಕೊಂಡು ಆತನ ಆಸೆ ಆಕಾಂಕ್ಷೆಗಳನ್ನೆಲ್ಲಾ ತಿಳಿದುಕೊಂಡಿರುತ್ತಾರೆ. ಮೂಗಿನ ತುದಿಗೆ ಕೋಪ ಇಟ್ಟುಕೊಂಡಿರುತ್ತಾರೆ M ಹೆಸರಿನವರ ಮಡದಿ, ಇನ್ನು ಇವರ ಮಡದಿಯರು ಚಿಕ್ಕ ಪುಟ್ಟ ಕಾರಣಕ್ಕೂ ಕೂಡ ಜಗಳ ಆಡುತ್ತಾರೆ ಆದರೆ ಅಷ್ಟೇ ಬೇಗ ಗಂಡನ ಜೊತೆ ಹೊಂದಿಕೊಳ್ಳುತ್ತಾರೆ. ಇವರು ಯಾವುದೇ ಕಾರಣಕ್ಕೂ ಜಗಳ ದೊಡ್ಡಮಟ್ಟಕ್ಕೆ ಹೋಗಲು ಬಿಡುವುದಿಲ್ಲ ಮತ್ತು ಹೋಗುವ ಮುನ್ನ ತಾವೇ ಕ್ಷಮೆ ಕೇಳಿ ಎಲ್ಲವನ್ನು ಸರಿಪಡಿಸುತ್ತಾರೆ.

ಬಿರಿಯಾನಿ ತಿಂದ ಗಂಡ : ಮನೆ ತೊರೆದ ಹೆಂಡತಿ

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...