1. ಕರ್ನಾಟಕದ ಸಿಂಹವೆಂದು ಯಾರಿಗೆ ಹೇಳುವರು?
2. ಕರ್ನಾಟಕದಲ್ಲಿ ಭೂಕಂಪನ ಮಾಪನ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು?
3. ಬೀಚಿ ಇದು ಯಾರ ಕಾವ್ಯನಾಮ?
4. ಕರ್ನಾಟಕದ ಮೊಟ್ಟಮೊದಲ ವಿಶ್ವವಿದ್ಯಾನಿಲಯ ಯಾವುದು?
5. ಪೃಥ್ವಿರಾಜ ಕಪೂರ್ ನಟಿಸಿರುವ ಕನ್ನಡ ಚಿತ್ರ ಯಾವುದು?
6. ಕನ್ನಡದ ಮೊದಲ ಶಿಲಾಶಾಸನ ಯಾವುದು?
7. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
8. ಕರ್ನಾಟದಲ್ಲಿ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?
9. ಕನ್ನಡದ ಮೊದಲ ಕಾದಂಬರಿ ಯಾವುದು?
10. ಕನಕದಾಸರ ಹುಟ್ಟೂರು ಯಾವುದು?
ಉತ್ತರಗಳು
1. ಗಂಗಾಧರ ದೇಶಪಾಂಡೆ
2. ಗೌರಿಬಿದನೂರು
3. ರಾಯಸಂ ಭೀಮಸೇನರಾವ್
4. ಮೈಸೂರು ವಿಶ್ವವಿದ್ಯಾನಿಲಯ
5. ಸಾಕ್ಷಾತ್ಕಾರ
6. ಹಲ್ಮಿಡಿ ಶಾಸನ (ಕ್ರಿ,ಶ,೪೫೦)
7. ವಿ.ಶಾಂತಾರಾಂ
8. ಉತ್ತರ ಕನ್ನಡ ಜಿಲ್ಲೆಯ ಸೂಪ (೧೦೧ಮೀ)
9. ಇಂದಿರಾಬಾಯಿ(ಗುಲ್ವಾಡಿ ವೆಂಕಟರಾವ್ ವಿರಚಿತ)
10. ಬಾಡ (ಹಾವೇರಿ ಜಿಲ್ಲೆ)