Common GK
1. ನೊಬೆಲ್ ಪ್ರಶಸ್ತಿ ಪಡೆದ ಕನ್ನಡಿಗ ವಿಜ್ಞಾನಿ ಯಾರು?
2. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ವರ್ಷ ಯಾವುದು?
3. ಇಪ್ಪತೆರಡು ಭಾಷೆಗಳನ್ನು ಕಲಿತಿದ್ದ ಏಕೈಕ ಕನ್ನಡಿಗ ಯಾರು?
4. ಕರ್ನಾಟಕದ ಪ್ರಥಮ ರಾಜ್ಯಪಾಲರು ಯಾರು?
5. ಕನ್ನಡದ ಚಲನಚಿತ್ರದ ಮೊದಲ ನಾಯಕ ನಟ ಯಾರು?
6. ಕರ್ನಾಟಕದಲ್ಲಿ ಬಾಹ್ಯಾಕಾಶ ಕೇಂದ್ರ ಎಲ್ಲಿ ಸ್ಥಾಪನೆಯಾಗಿದೆ?
7. ಏಷಿಯಾದ ಮೊಟ್ಟಮೊದಲನೆ ಜಲವಿದ್ಯುತ್‌ಚ್ಛಕ್ತಿ ಕೇಂದ್ರ ಯಾವುದು?
8. ಕನ್ನಡದಲ್ಲಿ ಮಹಾಭಾರತವನ್ನು ಒಂದು ಕಾದಂಬರಿಯಾಗಿ ಬರೆದ ಕಾದಂಬರಿಕಾರ ಯಾರು? ಕಾದಂಬರಿ ಹೆಸರೇನು?
9. ಕರ್ನಾಟಕದ ದೊಡ್ಡ ದೇವಾಲಯ ಯಾವುದು?
10. ಈ ಪೋಟೋದಲ್ಲಿರುವವರನ್ನು ಗುರುತಿಸಿ.
ಉತ್ತರಗಳು
1. ಸರ್.ಸಿ.ವಿ.ರಾಮನ್
2. ೧೯೧೫
3. ಗೋವಿಂದಪೈ
4. ಜಯಚಾಮರಾಜ ಒಡೆಯರು
5. ಎಂ.ವಿ.ಸುಬ್ಬಯ್ಯನಾಯ್ಡು
6. ಹಾಸನ
7. ಶಿವನಸಮುದ್ರ ಯೋಜನೆ
8. ಎಸ್.ಎಲ್.ಬೈರಪ್ಪ – ಪರ್ವ
9. ಶ್ರೀ ಕಂಠೇಶ್ವರ ದೇವಾಲಯ (ನಂಜನಗೂಡು)
10. ಸಾಲು ಮರದ ತಿಮ್ಮಕ್ಕ