* ಖೂರ್ರಂ' ಇದು ಯಾವ ದೊರೆಯ ಮೊದಲ ಹೆಸರು?
Ans: ಕೇರಳ.
* ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?
Ans: 61 ನೇ ವಿಧ
* ಈ ಕೆಳಗಿನವುಗಳಲ್ಲಿ ಯಾವ ಮೀನು ಕರ್ನಾಟಕ ರಾಜ್ಯಮತ್ಸ್ಯ ವಾಗಲಿದೆ?
Ans: ಪಂಟಿಯಸ್.
* ರಾಜ್ಯಸಭೆಯು ಒಂದುವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ?
Ans: ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ ಮುಂದುವರೆಯಬಹುದು.
* ದಕ್ಷಿಣ ಭಾರತದ ಚಕ್ರವರ್ತಿ' ಎಂದು ಬಿರುದು ಹೊಂದಿದವರು ಯಾರು?
Ans: ಲಕ್ಷ್ಮಣ ದಂಡೇಶ