Tuesday, 13 February 2018

Kannada gk

1. ಕನ್ನಡದ ಮೊದಲ ದಿನ ಪತ್ರಿಕೆ ಯಾವುದು?

2. ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು?

3. ’ತಿರುಕ’ ಇದು ಯಾರ ಕಾವ್ಯನಾಮ?

4. ಭಾರತದ ಪ್ರಧಾನಿಯಾಗಿದ್ದ ಮೊದಲ ಕನ್ನಡಿಗ ಯಾರು?

5. ಕನ್ನಡದ ಮೊದಲ ಕೃತಿ ಯಾವುದು?

6. ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು?

7. ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು?

8. ೨೦೧೩ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?

9. ಕನ್ನಡದ ಮೊದಲ ಕವಯತ್ರಿ ಯಾರು?

10. ಕನ್ನಡದ ಮೊದಲ ಗದ್ಯ ಬರಹ ಯಾವುದು?

ಸರಿ ಉತ್ತರಗಳು

1. ಮಂಗಳೂರು ಸಮಾಚಾರ

2. ದಕ್ಷಿಣ ಕನ್ನಡ

3. ಡಾ|| ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ

4. ಹೆಚ್.ಡಿ.ದೇವೆಗೌಡ

5. ಕವಿ ರಾಜ್ಯ ಮಾರ್ಗ (ಕ್ರಿ.ಶ. ೯ನೇ ಶತಮಾನದ ಕೃತಿ)

6. ವಿ.ಎಸ್.ರಮಾದೇವಿ

7. ಕೆ.ಎಸ್.ನಾಗರತ್ನಂ

8. ಕೋ.ಚನ್ನಬಸಪ್ಪ (ಬೀಜಾಪುರ)

9. ಅಕ್ಕಮಹದೇವಿ

10. ವಡ್ಡಾರಾಧನೆ

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...