Tuesday, 13 February 2018

Kannada gk

* ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾದ ವರ್ಷ ಯಾವುದು?

Ans: 1924

* ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು?

Ans: ತ್ಯಾಗರಾಜ

* 'ವಿಹಾರ' ಇದು ಯಾವ ಧರ್ಮದ ಪವಿತ್ರ ಸ್ಥಳವಾಗಿದೆ?

Ans: ಬೌದ್ದ.

* ಸೂಕ್ತ ಪದ ತುಂಬಿರಿ ಭಾರತದ ಮದ್ಯದ ರಾಜಧಾನಿ : ನಾಸಿಕ್, ಭಾರತದ ಕಲ್ಲಿದ್ದಿಲಿನ ರಾಜಧಾನಿ : ?

Ans: ಧನಾಬಾದ್.

* _______ ಸಂಖ್ಯೆ ಹೆಚ್ಚಾದಾಗ 'ರಕ್ತದ ಕ್ಯಾನ್ಸರ್' ಉಂಟಾಗುತ್ತದೆ.

Ans: ಬಿಳಿ ರಕ್ತಕಣಗಳ.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...