Wednesday, 22 March 2017

ಭಾರತದ ಇತಿಹಾಸ ತಿಳಿಯಲಿರುವ ಆಧಾರಗಳು


  • .ಜುನಾಗಡ್ ಶಾಸನದ ಕರ್ತು- ರುದ್ರದಾಮ
  • ಉತ್ತರ ಮೆರೂರು ಶಾಸನದ ಕರ್ತು- ಪರಾಂತರ ಚೋಳ
  • ಅಲಹಾಬಾದ್ ಸ್ತಂಭ ಶಾಸನದ ಕರ್ತು- ಸಮುದ್ರ ಗುಪ್ತ
  • ಐಹೊಳೆ ಶಾಸನದ ಕರ್ತು-ರವಿವರ್ಮ
  • ಅಶ್ವ ಮೇಧ ಎಂಬ ನಾಣ್ಯವನ್ನು ಜಾರಿಗೆ ತಂದವನು - ಸಮುದ್ರ ಗುಪ್ತ
  • ಭಾರತದ ಹಾಗೂ ಇರಾನ್ ನಡುವಿನ ಸಂಬಂಧದ ಕುರಿತು ತಿಳಿಸುವ
  • ಹೆರಡೋಟಸ್ ನ ಕೃತಿ-Historia.
  • ಇರಾನ್ ನ ಪ್ರಾಚೀನ ಹೆಸರು- ಪರ್ಶಿಯಾ.
  • ಮೆಗಾಸ್ತನಿಸ್ ಈ ಆಸ್ಥಾನದ ರಾಜಧೂತ - ಚಂದ್ರಗುಪ್ತಮೌರ್ಯ.
  • ಇಂಡಿಕಾ ಕೃತಿಯ ಕರ್ತು- ಮೆಗಾಸ್ತನೀಸ್.
  • principle of the Exithrian Seen ಕೃತಿಯ ಕರ್ತು- ಗ್ರೀಕ್ ದೇಶದವನು.
  • The geography ಕೃತಿಯ ಕರ್ತು-ಟಾಲೆಮಿ.


ಗ್ರೀಕರ ಬರವಣಿಗೆಗಳು
1. ಹೆರಡೋಟಸ್ - Historia
2. ಅಲೆಗ್ಸಾಂಡರನ ಭಾರತ ಆಕ್ರಮಣದ ವಿವರಗಳು .
3. ಇಂಡಿಕಾ ಕೃತಿಯ ಕರ್ತು-ಮೆಗಾಸ್ತಲೀಸ್.
4. ಮೌರ್ಯರ ಆಡಳಿತ ಬಗೆಗೆ ಬೆಳಕು ಚೆಲ್ಲುವ ಗ್ರಂಥ - ಇಂಡಿಕಾ.

Featured post

ಕೇವಲ ಐದು ರೂಪಾಯಿಗಳಲ್ಲಿ ನಿಮ್ಮ ಕಿಡ್ನಿ ಸ್ವಚ್ಛಗೊಳಿಸಿಕೊಳ್ಳಿ!

Early Signs and Symptoms of Kidney Problems: ನೋಡಲು ಚಿಕ್ಕ ಗಾತ್ರದಲ್ಲಿದ್ದರೂ ಕೂಡ ಕಿಡ್ನಿಗಳ ಕೆಲಸ ಮಾತ್ರ ಬಹಳ ಪ್ರಮುಖವಾದದ್ದು. ಕಿಡ್ನಿಗಳ ಆರೋಗ್ಯವನ್ನು ಕಾಪ...